Submission 1006

ಜಗದ್ಜನನಿ ತಾಯಿ

ರಚನೆ : ಅರುಣ್ ಕುಮಾರ್ ಎಲ್

----------------------------------

ಜೀವ ನೀನುಕೊಟ್ಟೆ ಭಾಷೆ ಹೇಳಿಕೊಟ್ಟೆ ಅಂಬೆಕಾಲನಿಡಿದು ನಡೆಸಿದೆ.. ಹೆಸರು ದೇಹಕಿಟ್ಟೆ ಉಸಿರು ಆತ್ಮಕಿಟ್ಟೆ ಕಣ್ಣ ಕಂಬನಿಯನು ಒರೆಸಿದೆ.. ಬದುಕಿನ ಅರ್ಥವ ಕಂಡೆನು ನಿನ್ನಲೇ ದೇವತೆ ಕಾಣದ ದೇವರ ಕಾಣಲು ಕಳಿಸಿದ ನಿನ್ನನೇ.. ಹೂವು ಬಳ್ಳಿಯಾಗಿ ಸೇರಿದೆ.. ನಿನ್ನ ನೆರಳಿನಂತೆ ಸಾಗುವೆ.. ಬಾನು ಭೂಮಿಯಂತೆ ನೀನಿರೆ ಸೂರ್ಯ ಚಂದ್ರರಂತೆ ಬೆಳಗುವೆ..

----------------------------------

ನೋಂದಣಿ ಐಡಿ : KPF-S1-5492

0
Votes
110
Views
1 Year
Since posted

Finished since 425 days, 0 hours and 28 minutes.

Scroll to Top