Submission 601

ನೀ ನಾನಾದೆ ..ನಾ ನೀನಾದೆ

ರಚನೆ : ಶ್ರೀಮತಿ.ಮಂದಾರ, ಬಸವನಗುಡಿ ಬೆಂಗಳೂರು

----------------------------------

ನೀ ನನ್ನವನೂ ಎನ್ನುವ ಕ್ಷಣ ಮಳೆಯಲಿ ನೆನೆದು ಕರಗುವ ಇಬ್ಬನಿ ನಾನಾದೆ ಇಂದು ಮಳೆಯಲಿ ನಿನ್ನ ಜೊತೆಯಲಿ ಸಾಗುವಾ ಬಾ ಎಂದೆಂದು || ನೀ ನನ್ನವನು ಎನ್ನುವ ಹಸಿರಲಿ ಮಿಂದ ದಿನ ಹಾಸು ಹೊಕ್ಕಾಗಿ ನಿನ್ನಲಿ ಇಂದು ಹಸಿರಲಿ ನಿನ್ನ ಉಸಿರಲಿ ಬೆರೆಯುವಾ ಜೊತೆಗಿಂದು ||

----------------------------------

ನೋಂದಣಿ ಐಡಿ : KPF-S1-5189

0
Votes
78
Views
1 Year
Since posted

Finished since 425 days, 0 hours and 1 minutes.

Scroll to Top