Submission 563

ಶಿಕ್ಷೆ

ರಚನೆ : ರ೦ಜಿತಾ ಮಹಾಜನ

----------------------------------

ಹರಿಯುತ್ತಿದ್ದೇನೆ ಒಟ್ಟಾಗಿ ಸುರಿದ ಎಲ್ಲದರ ಮೇಲೂ ನಿನ್ನ ಹೆಸರೇ ಕೆಲವೊಮ್ಮೆ ಇಷ್ಟಿಷ್ಟೇ ಸುರಿಯುವ ನನ್ನನ್ನು ನಿನ್ನೊಲವ ಕು೦ಭದಲ್ಲಿ ಮರೆಯದೆ ಪೂರ್ತಿಯಾಗಿ ತುಂಬಿಕೋ ತುಳುಕದಿರುವ ಆಶ್ವಾಸನೆ ನೀಡಲಾರೆ, ತುಳುಕಿದ್ದೆಲ್ಲದರ ಮೇಲೂ ನಿನ್ನದೇ ಹೆಸರು ಇನಿಯ ನಿನ್ನ ಹೆಸರಿರುವ ದಿನ ತಪ್ಪಿದರೆ, ಭೂತಾಯಿ ಪಾಲು ಅಷ್ಟೇ

----------------------------------

ನೋಂದಣಿ ಐಡಿ : KPF-S1-5156

0
Votes
80
Views
1 Year
Since posted

Finished since 424 days, 22 hours and 31 minutes.

Scroll to Top