Submission 876

ನನ್ನ ಕೊನೆಯ ಸಾಲು

ರಚನೆ : ಮಂಜುನಾಥ ಗೌಡರ

----------------------------------

ಅವರವರ ಜೀವನ ಅವರದೇ ನಿರ್ಧಾರ ಹೇಳೋದಕ್ಕೆ ನಾವ್ಯಾರ ನಾನಿಲ್ಲ, ನಿವಿಲ್ಲ ಮೊದಲಿನ ತರ ಅದೇ ಗೊತ್ತಾಗ್ತಿಲ್ಲ ಯಾರ.. ಒಬ್ಬರಿಗೆ ಹೇಳೋದು ತಪ್ಪಲ್ಲ ಆದರೆ ಅವರು ಒಪ್ಪಬೇಕಲ್ಲ ಸ್ನೇಹದಲ್ಲಿ ಮುನಿಸು ಸಹಜ ಮುನಿದರೆ ಒಡೆದಂಗೆ ಖನಿಜ.. ಇದು ನನ್ನ ಕವನಗಳಿಗೆ ವಿರಾಮ ಹೇಳಲು ಓ..ಸ್ನೇಹವೇ ಇವೇ ನನ್ನ ಕೊನೆಯ ಸಾಲು..

----------------------------------

ನೋಂದಣಿ ಐಡಿ : KPF-S1-5404

0
Votes
94
Views
1 Year
Since posted

Finished since 379 days, 19 hours and 42 minutes.

Scroll to Top